RASHTRASUDHA · MANIPAL

ಬೇಕಾಗಿದ್ದಾರೆ | ನೇಮಕಾತಿ ಪ್ರಕಟಣೆ

ಮಣಿಪಾಲದಲ್ಲಿ ರಾಷ್ಟ್ರಸುಧಾ ತಂಡ ಸೇರಲು ಅರ್ಜಿ ಸಲ್ಲಿಸಿ.

ಉದ್ಯೋಗಾವಕಾಶ

ಹುದ್ದೆಗಳು

  • ವಿಡಿಯೋ ಎಡಿಟರ್
  • ಕ್ಯಾಮೆರಾಮೆನ್
  • ಕಾರ್ಯಕ್ರಮ / ಸುದ್ದಿ ವರದಿಗಾರರು
  • ಕಾರ್ಯಕ್ರಮ ನಿರೂಪಕರು
  • ಅಕೌಂಟೆಂಟ್ / ಸ್ವಾಗತಕಾರ
  • ಗ್ರಾಫಿಕ್ ವಿನ್ಯಾಸಕರು
  • ವಾಣಿಜ್ಯ ಕಾರ್ಯನಿರ್ವಾಹಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ03.10.2026

ಸಂದರ್ಶನ ದಿನಾಂಕಗಳು

ಡಾ. ಜ್ಞಾನಸುಧಾ ಕ್ಯಾಂಪಸ್‌ನಲ್ಲಿ ಸಂದರ್ಶನ ನಡೆಯಲಿದೆ.

05.10.2026
ಅಕೌಂಟೆಂಟ್, ಸ್ವಾಗತಕಾರ, ಕ್ಯಾಮೆರಾಮೆನ್
06.10.2026
ಎಡಿಟರ್, ಗ್ರಾಫಿಕ್ ವಿನ್ಯಾಸಕರು
07.10.2026
ನಿರೂಪಕರು, ಕಾರ್ಯಕ್ರಮ / ಸುದ್ದಿ ವರದಿಗಾರರು

ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನದೊಂದಿಗೆ EPF ಮತ್ತು ESI ಸೌಲಭ್ಯವಿದೆ. 10 ದಿನಗಳ ತರಬೇತಿ ಕಡ್ಡಾಯ; ವೆಚ್ಚವನ್ನು ಸಂಸ್ಥೆಯೇ ಭರಿಸುತ್ತದೆ.

ಮೂಲ ಪ್ರಕಟಣೆ ನೋಡಿ